ಬೆಳುವಾಯಿ ಕಮ್ಯುನಿಟಿ ಸೆಂಟರ್ ನ ನೂತನ ಅಧ್ಯಕ್ಷರಾಗಿ ಅನ್ವರ್ ಹುಸೇನ್ ಇಸ್ಮಾಯಿಲ್ ಅವರು ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳು:
ಶೇಖ್ ಫರಹಾದ್ ಅಹಮದ್ (ಕಾರ್ಯದರ್ಶಿ), ಮುಹಮ್ಮದ್ ಸಿರಾಜ್ (ಉಪಾಧ್ಯಕ್ಷ), ಶಿಫಾನ್ ಆಲಿ ( ಖಜಾಂಚಿ), ಮುಹಮ್ಮದ್ ಸಾಹೇಬ್ ಉಸ್ಮಾನ್, ಝಾಹಿದ್ ಗುಲಾಮ್ ಹುಸೇನ್, ನಾಸಿರ್ ಗುಲಾಮ್ ಹುಸೇನ್ ( ಸಲಹೆಗಾರರು) ಹಾಗೂ 25 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.


