ವಿಲೇಜ್ ಬಾಸ್ಕೆಟ್. ಹೆಸರು ಡಿಫರೆಂಟಾಗಿದೆ. ಈ ಹೆಸರಿನ ಸೂಪರ್ ಮಾರ್ಕೆಟ್ ಇಂದು ಮೂಡುಬಿದಿರೆಯಲ್ಲಿ ಶುಭಾರಂಭಗೊಂಡಿದೆ.
ಶುಭಾರಂಭದ ಪ್ರಯುಕ್ತ ಇಂದಿನಿಂದ ಸೆ. 7 ರ ವರೆಗೆ ರಿಯಾಯಿತಿ ದರದಲ್ಲಿ ಎಲ್ಲ ವಸ್ತುಗಳು ಗ್ರಾಹಕರಿಗೆ ಸಿಗಲಿದೆ. ಗೃಹೋಪಯೋಗಿ ವಸ್ತುಗಳು,ಆಹಾರ ಸಾಮಾಗ್ರಿಗಳು ಇಲ್ಲಿ ಲಭ್ಯವಿದೆ.

ಅಂದಹಾಗೆ , ಬೆದ್ರ ಸಮೀಪದ ಜ್ಯೋತಿ ನಗರದ ಮದೀನಾ ಕಾಂಪ್ಲೆಕ್ಸ್ ನಲ್ಲಿ ಈ ಸೂಪರ್ ಮಾರ್ಕೆಟ್ ಶುಭಾರಂಭಗೊಂಡಿದ್ದು ಒಂದು ರೌಂಡ್ ಹೋಗಿಬನ್ನಿ .













