ಇಸ್ಮಾಯಿಲ್ ಕೆ.ಪೆರಿಂಜೆ ಹಾಗೂ ಇದ್ರೀಸ್ ಪೂಲಬೆ ಅವರಿಗೆ ಬೀಳ್ಕೊಡುಗೆ

Picture of Namma Bedra

Namma Bedra

Bureau Report

ಪಡ್ಡಂದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿದ್ದು ಇದೀಗ ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿರುವ ಇಸ್ಮಾಯಿಲ್ ಕೆ.ಪೆರಿಂಜೆ ಹಾಗೂ ಲೆಕ್ಕ ಪರಿಶೋಧಕರಾಗಿ ಸೇವೆ ಸಲ್ಲಿಸಿ ಇದೀಗ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾದ ಜುಬೈಲ್ ಗೆ ತೆರಳುತ್ತಿರುವ ಇದ್ರೀಸ್ ಪೂಲಬೆ ಅವರನ್ನು ಮಸೀದಿ ಕಮಿಟಿ ವತಿಯಿಂದ ಬೀಳ್ಕೊಡಲಾಯಿತು‌.
ಮಸೀದಿ ಕಮಿಟಿ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಕಟ್ಟೆ,ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ,ಕೋಶಾಧಿಕಾರಿ ಮಹಮೂದ್ ಪಿ.ಜೆ, ಕಾರ್ಯದರ್ಶಿ ನಝೀರ್ ಪೆರಿಂಜೆ, ಜತೆ ಕಾರ್ಯದರ್ಶಿ ಅಬ್ದುಸ್ಸಲಾಮ್ ಶಾಂತಿನಗರ,ಸದಸ್ಯರಾದ ಅಶ್ರಫ್ ಗಾಂಧಿನಗರ, ಅಶ್ರಫ್ ಕಿರೋಡಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top