ರಾಷ್ಟ್ರಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್: ನಿಗಮ್ ಜೈನ್ ಗೆ ಕಂಚಿನ ಪದಕ

Picture of Namma Bedra

Namma Bedra

Bureau Report

ಭಾರತೀಯ ಸ್ಕ್ವೇಯ್ ಸಂಸ್ಥೆ ಯು ತೆಲಂಗಾಣ ರಾಜ್ಯದ ಹೈದೆರಾಬಾದ್ ನ ಬಾಲ ಯೋಗಿ ಗಚಿ ಬೌಲಿ ಅಂತಾರಾಷ್ಟ್ರೀಯ ಸ್ಟೇಡಿಯಂ ನಲ್ಲಿ ದಿನಾಂಕ 4 ರಿಂದ 7 ಜನವರಿ 2026 ರಂದು ಆಯೋಜಿಸಿದ ರಾಷ್ಟ್ರ ಮಟ್ಟದ ಸ್ಕ್ವೇಯ್ ಮಾರ್ಸಲ್ ಆರ್ಟ್ಸ್ ಸ್ಪರ್ಧೆಯಲ್ಲಿ ನಿಗಮ್ ಜೈನ್ 18 ವರ್ಷ ಕೆಳಗಿನ ವಯೋಮಿತಿಯ – 54 ಕೆಜಿ ವಿಭಾಗದಲ್ಲಿ ಕರ್ನಾಟಕ ರಾಜ್ಯ ದ ಪ್ರತಿ ನಿಧಿ ಯಾಗಿ ಭಾಗವಹಿಸಿ ಕಂಚಿನ ಪದಕ ಪಡೆದು ನಮ್ಮ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಇವರು ಜಿಲ್ಲಾ ಸ್ಕ್ವೇಯ್ ಮಾರ್ಸಲ್ ಅರ್ಟ್ಸ್ ಸಂಸ್ಥೆ ಯ ಮೊಹಮ್ಮದ್ ನದೀಮ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top