ಪಡುಮಾರ್ನಾಡು ಅಚ್ಚರಕಟ್ಟೆಯ ಪ್ರತಿಭಾ ನಿವಾಸದಲ್ಲಿ ಇತ್ತೀಚೆಗೆ ನಡೆದ ಮಂತ್ರದೇವತೆ ಕೋಲ ಕಾರ್ಯಕ್ರಮದಲ್ಲಿ ಅಚ್ಚರಕಟ್ಟೆಯ ಕುಂಭಕಂಠಿಣಿ ಭಜನಾ ಮಂಡಳಿ ವತಿಯಿಂದ ಕುಣಿತ ಭಜನೆ ನಡೆಯಿತು.

ಪ್ರತಿಭಾ ನಿವಾಸದ ಆರ್.ಡಿ.ಅಂಚನ್ ಅವರು ಭಾಗವಹಿಸಿದವರನ್ನು ಸ್ವಾಗತಿಸಿ ಭಜನಾ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
Bureau Report