ಮೂಡುಮಾರ್ನಾಡು: ವಿವಾಹಿತ ಸುಸೈಡ್ !

Picture of Namma Bedra

Namma Bedra

Bureau Report

ಮೂಡುಮಾರ್ನಾಡಿನ ತಿರುಮಲೊಟ್ಟು ಮನೆಯ ರಮೇಶ (38) ಎಂಬವರು ತಮ್ಮ ಹಳೆಮನೆಯ ಸಮೀಪದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿವಾಹಿತರಾಗಿರುವ ರಮೇಶ್ ಅವರಿಗೆ ಸಣ್ಣಪ್ರಾಯದ ಮಗುವೊಂದಿದ್ದು ಹಣಕಾಸಿನ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top