ಕೋಟೆಬಾಗಿಲು ಬಳಿ ಸ್ಕೂಟಿ ಸ್ಕಿಡ್: ಯುವಕರಿಬ್ಬರು ಗಂಭೀರ

Picture of Namma Bedra

Namma Bedra

Bureau Report

ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಇಂದು ಸಂಜೆ ಸ್ಕೂಟಿಯೊಂದು ಸ್ಕಿಡ್ ಆದ ಪರಿಣಾಮ ಸ್ಥಳೀಯ ಯುವಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೋಟೆಬಾಗಿಲಿನ ದೀಕ್ಷಿತ್ ಹೆಗ್ಡೆ ಹಾಗೂ ಇನ್ನೋರ್ವ ಯುವಕ ಗಾಯಗೊಂಡು ಆಸ್ಪತ್ರೆ ಸೇರಿದವರು.


ಶಿರ್ತಾಡಿ ಕಡೆಯಿಂದ ಕೋಟೆಬಾಗಿಲು ಕಡೆ ಹೋಗುವಾಗ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸ್ಕಿಡ್ ಆದ ಪರಿಣಾಮ ಯುವಕರಿಬ್ಬರಿಗೆ ತಲೆಗೆ ಗಂಭೀರವಾದ ಗಾಯಗಳಾಗಿದೆಯೆಂದು ಹೇಳಲಾಗುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top