ಶಿರ್ತಾಡಿ ಆಸ್ಪತ್ರೆಗೆ ವಾರಕ್ಕಿಬ್ಬರು ವೈದ್ಯರು *ಸಚಿವ ಖಾದರ್ ಸೂಚನೆ,ಹೋರಾಟಗಾರರ ಶ್ರಮ,ಮಾಧ್ಯಮಗಳ ವರದಿಯ ಪ್ರತಿಫಲ
ಶಿರ್ತಾಡಿ ಗವರ್ನಮೆಂಟ್ ಆಸ್ಪತ್ರೆಯಲ್ಲಿ ಖಾಯಂ ರೋಗಿಗಳಿದ್ದಾರೆ, ವೈದ್ಯರಿಲ್ಲ’ ಎನ್ನುವ ಟೈಟಲ್ನಡಿ ‘ನಮ್ಮ ಬೆದ್ರ’ ಮೊಟ್ಟಮೊದಲು ವರದಿ ಮಾಡಿತ್ತು.ಉಳಿದ ಮಾಧ್ಯಮಗಳೂ ಬೇರೆ ಬೇರೆ ಆಂಗಲ್ ಗಳಲ್ಲಿ ವರದಿ ಮಾಡಿತ್ತು. […]










