Moodabidri

Moodabidri

ಕೋಟೆಬಾಗಿಲು- ಶಿರ್ತಾಡಿ ರಸ್ತೆಯ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಮುಚ್ಚಿಸಿದ ಸಂತೋಷ್ ಕೋಟ್ಯಾನ್ & ಟೀಮ್

ಕೋಟೆಬಾಗಿಲಿನಿಂದ ಶಿರ್ತಾಡಿವರೆಗಿನ ರಸ್ತೆಯಲ್ಲಿ ಅಲ್ಪಲ್ಪ ಬಿದ್ದಿದ್ದ ಗುಂಡಿಗಳಿಂದ,ಕೆಲವೊಂದು ಅಪಾಯಕಾರಿ ಗುಂಡಿಗಳಿಂದ ಸಾರ್ವಜನಿಕರು,ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು.ಈ ಸಮಸ್ಯೆಯನ್ನು ಶಿರ್ತಾಡಿಯ ಆಪತ್ಬಾಂಧವ ಸೂರಜ್ ಜೈನ್ ಅವರು ಶಿರ್ತಾಡಿ ಗ್ರಾಮ […]

Moodabidri

ಎಸ್.ಕೆ.ಎಸ್.ಎಸ್.ಎಫ್ ಪಡ್ಡಂದಡ್ಕ ಶಾಖೆಯ ನೂತನ ಪದಾಧಿಕಾರಿಗಳು

ಎಸ್.ಕೆ.ಎಸ್.ಎಸ್.ಎಫ್. ಪಡ್ಡಂದಡ್ಕ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆಯು ಶಾಖೆಯ ಅಧ್ಯಕ್ಷ ಕೆ.ಪಿ.ಬಶೀರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ಎಸ್.ಕೆ.ರಝಾಕ್, ಪ್ರಧಾನ ಕಾರ್ಯದರ್ಶಿಯಾಗಿ ಹಕೀಮ್ ಗಾಂಧಿನಗರ,ಕೋಶಾಧಿಕಾರಿಯಾಗಿ

Moodabidri

ತೋಡಾರು: ಮದರಸ ಕಮಿಟಿ ಅಧ್ಯಕ್ಷರಾಗಿ ರಿಝ್ವಾನ್

ತೋಡಾರು ಅಬೂಬಕ್ಕರ್ ಮಸ್ಜಿದ್ ನ ಹಿದಾಯತುಲ್ ಇಸ್ಲಾಂ ಮದರಸ ಕಮಿಟಿಯ ಅಧ್ಯಕ್ಷರಾಗಿ ರಿಝ್ವಾನ್ ತೋಡಾರ್ ಅವರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನಾಸಿಫ್, ಕಾರ್ಯದರ್ಶಿಯಾಗಿ ಶಿಯಾಬ್ ಇಬ್ರಾಹಿಂ,ಜತೆ ಕಾರ್ಯದರ್ಶಿಯಾಗಿ ನಾಸಿಫ್ ಜಮೀಲ್,ಖಜಾಂಚಿಯಾಗಿ

Moodabidri

ಪ್ರತೀ ವರ್ಷ ಸೆಪ್ಟೆಂಬರ್ 18 ರಂದು ‘ತುಳುವೆರೆ ಪರ್ಬ’ ಆಚರಣೆ

ಸೆಪ್ಟೆಂಬರ್ 18, 2026. ತುಳುನಾಡಿನ ಜನರು ಈ ದಿನವನ್ನು ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ,ಮುಖ್ಯಮಂತ್ರಿಯವರು ಮಂಗಳೂರಿನಲ್ಲಿ ಕ್ಯಾಬಿನೆಟ್ ನಡೆಸಿರುವುದು ಮತ್ತು ಅದೇ ಕ್ಯಾಬಿನೆಟ್ ನಲ್ಲಿ ತುಳುಭಾಷೆಯನ್ನು ರಾಜ್ಯದ ಎರಡನೇ

Moodabidri

ಮೂಡುಬಿದಿರೆಯ ರಿಯಲ್ ಹೀರೋಗಳಾದ ಪೌರಕಾರ್ಮಿಕರು!

‌‌ ನಿನ್ನೆಯ ದಿನ ನಡೆದ ಬೆದ್ರ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ, ಶೋಭಾಯಾತ್ರೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.ದೊಡ್ಡ ಸಂಖ್ಯೆಯಲ್ಲೇ ಅಂಗಡಿಗಳು, ತಿಂಡಿ,

Moodabidri

ತುಳು ಭಾಷೆಗೆ ಮಾನ್ಯತೆ: ಬೆದ್ರ ಕಾಂಗ್ರೆಸ್ ಸಂಭ್ರಮ

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿರುವ ಹಿನ್ನೆಲೆಯಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂಡುಬಿದಿರೆಯ ಬಸ್ಸು ನಿಲ್ದಾಣದಲ್ಲಿ ತುಳು ಧ್ವಜ

Moodabidri

ಶಿರ್ತಾಡಿ ಹೈಸ್ಕೂಲ್ ಹಳೆವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು

ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲೆಯ ಹಳೆವಿದ್ಯಾರ್ಥಿನಿ ರೇಶ್ಮಾ ಪೂಜಾರಿ (45) ಅವರು ಶುಕ್ರವಾರ ಮುಂಬಯಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.1995-96 ನೇ ಸಾಲಿನ ವಿದ್ಯಾರ್ಥಿನಿಯಾಗಿದ್ದ ರೇಶ್ಮಾ ಅವರು ಪೆರಾಡಿಯ ಕೊರಗಪ್ಪ

Moodabidri

ಶಿರ್ತಾಡಿಯಲ್ಲಿ ಮಂಗನ ದಾಳಿ: ಇಬ್ಬರು ಆಸ್ಪತ್ರೆಗೆ

ಮಂಗವೊಂದು ದಾಳಿ ನಡೆಸಿದ ಪರಿಣಾಮ ಶಿರ್ತಾಡಿ ಪರಿಸರಸ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇತ್ತೀಚೆಗೆ ನಡೆದಿದೆ.ಶಿರ್ತಾಡಿ ಕಜೆ ಪರಿಸರದ ಬಲರಾಮ ಭಟ್ ಹಾಗೂ ಅಳಿಯೂರಿನ

Moodabidri

21 ರಂದು ಆಳ್ವಾಸ್ ಮೆಡಿಕಲ್ ಕಾಲೇಜು ಉದ್ಘಾಟನೆ *ಮುಖ್ಯಮಂತ್ರಿಯವರಿಗೆ ಆಹ್ವಾನ

ಮೂಡುಬಿದಿರೆ ಸಮೀಪದ ಮಿಜಾರಿನಲ್ಲಿ ನಿರ್ಮಾಣಗೊಂಡಿರುವ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ & ರಿಸರ್ಚ್ ಸೆಂಟರ್ ನ ನೂತನ ಕಟ್ಟಡದ ಉದ್ಘಾಟನೆ ಸೆ.21 ರಂದು ಸಂಜೆ ಉದ್ಘಾಟನೆಗೊಳ್ಳಲಿದೆ.

Scroll to Top