ಕಾಶಿಪಟ್ಣ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ರಾಜ್ಯಮಟ್ಟಕ್ಕೆ ಆಯ್ಕೆ
ಮಂಗಳೂರಿನ ಮಂಗಳ ಸ್ಟೇಡಿಯಮ್ ನಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಥ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುವ ಕಾಶಿಪಟ್ಣ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ
ಈ ಬಡ ಮಹಿಳೆಯ ಕಾಲಿನ ಶಸ್ತ್ರಕ್ರಿಯೆಗೆ ಬೇಕಿದೆ ಆರ್ಥಿಕ ಸಹಾಯ
ಸೆಕೀನ. ಶಿರ್ತಾಡಿ ಗ್ರಾಮದ ಮಕ್ಕಿಯ ಮಹಮ್ಮದ್ ಅವರ ಪತ್ನಿ. ಅನಾರೋಗ್ಯದಿಂದಲೇ ಇರುವ ಈ ಬಡ ಕುಟುಂಬದ ಮಹಿಳೆಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಕಾಲಿನಲ್ಲಿದ್ದ (ಕುರು) ಗಾಯವು ಶುಗರ್
ಎಪ್ರಿಲ್ 23 ರಿಂದ ದರೆಗುಡ್ಡೆ ಇಟಲ ದೇವಸ್ಥಾನದ ಬ್ರಹ್ಮಕಲಶೋತ್ಸವ
ಅತ್ಯಂತ ಪ್ರಾಚೀನ ದೇವಾಲಯವಾಗಿರುವ ದರೆಗುಡ್ಡೆಯ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಎ.23 ರಿಂದ ಮೇ.2 ರವರೆಗೆ ಹಾಗೂ ಮೇ.2 ರಿಂದ 7 ರವರೆಗೆ ವರ್ಷಾವಧಿ ಜಾತ್ರೆ
ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ನಾಯಕತ್ವ ಗುಣ ಇರಬೇಕು-ದಿನೇಶ್ ಪೂಜಾರಿ
ಮೂಡುಬಿದಿರೆ: ಯಾವುದೇ ಒಂದು ಸಂಘ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಲು ನಾಯಕತ್ವದ ಜಾವಬ್ದಾರಿಯನ್ನು ವಹಿಸಿಕೊಂಡವರು ಎಲ್ಲರನ್ನು ಒಗ್ಗೂಡಿಸಿಕೊಂಡು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕು. ಹಾಗಾಗಿ ಫಲ್ಗುಣಿ ಯುವಕ ಮಂಡಲ
ಬೀ-ಹ್ಯೂಮನ್ ಸಂಸ್ಥೆಯ ವತಿಯಿಂದ ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಕುಡಿಯುವ ನೀರಿನ ಯಂತ್ರ, ಟಿ.ವಿ. ಮತ್ತು ಕುರ್ಚಿಗಳ ಕೊಡುಗೆ
ಬೀ- ಹ್ಯೂಮನ್ (ಸರ್ವಿಂಗ್ ಹ್ಯುಮಾನಿಟಿ) ಸಂಸ್ಥೆಯ ವತಿಯಿಂದ ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ಯಂತ್ರ,ಟಿ.ವಿ.ಮತ್ತು ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.ಬೀ ಹ್ಯೂಮನ್ ಸಂಸ್ಥೆಯು ಪ್ರತೀ ತಿಂಗಳು
ಗ್ಯಾರಂಟಿ ಅಧ್ಯಕ್ಷರಿಂದ ಅನ್ನಭಾಗ್ಯದ ಅಕ್ಕಿ ವಿತರಣೆ
ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯ ಈ ತಿಂಗಳ 10 ಕೆ.ಜಿ.ಮತ್ತು ಕಳೆದ ತಿಂಗಳ 5 ಕೆ.ಜಿ – ಒಟ್ಟು ಹದಿನೈದು ಕೆ.ಜಿ.ಅಕ್ಕಿಯನ್ನು ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ
ಫೋಕ್ಸೋ ಪ್ರಕರಣದ ಆರೋಪಿ ಮೂಡುಬಿದಿರೆಯ ಪ್ರಕಾಶ್ ಜೈಲಿನಲ್ಲೇ ಆತ್ಮಹತ್ಯೆ
ಕಳೆದ ವಾರವಷ್ಟೇ ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮೂಡುಬಿದಿರೆ ಲಾಡಿಯ ಪ್ರಕಾಶ್ ಅವರು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪಕ್ಕದ್ಮನೆಯ ಹದಿಮೂರು ವರ್ಷದ
ಮೂಡುಬಿದಿರೆಯಲ್ಲಿ ಪ್ರಸಾದ್ ನೇತ್ರಾಲಯ ಉದ್ಘಾಟನೆ
ಮೂಡುಬಿದಿರೆಯ ಜೈನಪೇಟೆ ಬಡಗು ಬಸದಿ ಬಳಿಯಲ್ಲಿರುವ ಫಾರ್ಚೂನ್ ಹೈವೇ ಕಟ್ಟಡದಲ್ಲಿ ಪ್ರಸಾದ್ ನೇತ್ರಾಲಯದ ನೂತನ ಆಸ್ಪತ್ರೆ ಭಾನುವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು.ಜೈನಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ದೀಪ ಪ್ರಜ್ವಲನೆಗೈದು
ಮೂಡುಬಿದಿರೆಯಲ್ಲಿಂದು ಪ್ರಸಾದ್ ನೇತ್ರಾಲಯ ಉದ್ಘಾಟನೆ
ಕರಾವಳಿಯ ಅತಿದೊಡ್ಡ ಕಣ್ಣಿನ ಆಸ್ಪತ್ರೆಗಳ ಸಮೂಹವಾಗಿರುವ ಪ್ರಸಾದ್ ನೇತ್ರಾಲಯದ ಮೂಡುಬಿದಿರೆಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಇಂದು ಬೆಳಿಗ್ಗೆ 10-30 ಕ್ಕೆ ಮೂಡುಬಿದಿರೆ ಬಡಗ ಬಸದಿ ಬಳಿಯ