ಮೂಡುಮಾರ್ನಾಡಿನ ಬಡಕುಟುಂಬಕ್ಕೆ ಯುವವಾಹಿನಿ ಆಸರೆ *ಹಳೆ ಮನೆಗೆ ಹೊಸ ಬೆಳಕು !
ಶಿಥಿಲಗೊಂಡಿದ್ದ ಬಡ ದಂಪತಿಯ ಮನೆಯನ್ನು ಸುಮಾರು 6 ಲಕ್ಷ ರೂ.ವೆಚ್ಚದಲ್ಲಿ ಮರುನಿರ್ಮಾಣ ಮಾಡಿ ಆ ಮನೆಗೆ ಹೊಸರೂಪ ನೀಡಲು ಮುಂದಾಗಿದೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆದ್ರದ ಯುವವಾಹಿನಿ.ಮೂಡುಮಾರ್ನಾಡು […]
ಶಿಥಿಲಗೊಂಡಿದ್ದ ಬಡ ದಂಪತಿಯ ಮನೆಯನ್ನು ಸುಮಾರು 6 ಲಕ್ಷ ರೂ.ವೆಚ್ಚದಲ್ಲಿ ಮರುನಿರ್ಮಾಣ ಮಾಡಿ ಆ ಮನೆಗೆ ಹೊಸರೂಪ ನೀಡಲು ಮುಂದಾಗಿದೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆದ್ರದ ಯುವವಾಹಿನಿ.ಮೂಡುಮಾರ್ನಾಡು […]
ಮೂಡುಬಿದಿರೆ, ಫೆ.5: ಪ್ರತೀಕ್ಷಾ ಫ್ಯಾನ್ಸಿ ಆ್ಯಂಡ್ ಗಿಫ್ಟ್ ಸೆಂಟರ್ ಅನ್ನು ಕಳೆದ 3 ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದ, ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದ ಉಷಾ ಆರ್. ರಾವ್ (56) ಫೆ.3ರಂದು
ಹೊಸ್ಮಾರು ಸಮೀಪದ ಈದು ನೂರಾಳಬೆಟ್ಟು ಎಂಬಲ್ಲಿ ಪತ್ನಿಯನ್ನು ಕೊಂದಿದ್ದ ಆರೋಪಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಜೈಲಿಗೆ ತಳ್ಳಿದ್ದಾರೆ.ಈದು ಗುಮ್ಮೆತ್ತು ನಿವಾಸಿ ಸುನಿಲ್ ಈ ಪ್ರಕರಣದ
ಮೂಡುಮಾರ್ನಾಡಿನ ತಿರುಮಲೊಟ್ಟು ಮನೆಯ ರಮೇಶ (38) ಎಂಬವರು ತಮ್ಮ ಹಳೆಮನೆಯ ಸಮೀಪದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವಿವಾಹಿತರಾಗಿರುವ ರಮೇಶ್ ಅವರಿಗೆ ಸಣ್ಣಪ್ರಾಯದ ಮಗುವೊಂದಿದ್ದು ಹಣಕಾಸಿನ ಸಮಸ್ಯೆಯೇ
ಇಪ್ಪತ್ತ ಮೂರನೇ ವರ್ಷದ ಬೆದ್ರ ಕಂಬುಲದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕಂಬಳ ಸಮಿತಿಯ ಅಧ್ಯಕ್ಷರೂ, ಶಾಸಕರೂ ಆಗಿರುವ ಉಮಾನಾಥ ಕೋಟ್ಯಾನ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.ಕೋಟಿ ಚೆನ್ನಯ ಜೋಡುಕರೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ,ಮೈಸೂರು ಇಲ್ಲಿ ಇತ್ತೀಚೆಗೆ ನಡೆದ ಇಪ್ಪತ್ತೊಂದನೇ ಘಟಿಕೋತ್ಸವದಲ್ಲಿ ವಾಲ್ಪಾಡಿಯ ಉಮೇಶ್ ಭಟ್ ಅವರು ಸಂಸ್ಕೃತ ಎಂ.ಎ.ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು
ಮೂಡುಬಿದಿರೆ: ಶಾಸಕ ಉಮಾನಾಥ ಎ. ಕೋಟ್ಯಾನ್ ಸಾರಥ್ಯದಲ್ಲಿ ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ 23ನೇ ವರ್ಷದ ಹೊನಲು ಬೆಳಕಿನ “ಕೋಟಿ-ಚೆನ್ನಯ”
ಮೂಡುಬಿದಿರೆಯ ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಇಪ್ಪತ್ತಮೂರನೇ ವರ್ಷದ ಕೋಟಿ- ಚೆನ್ನಯ ಜೋಡುಕರೆ ಕಂಬಳಕ್ಕೆ ಸರ್ವರನ್ನೂ ಪ್ರೀತಿಯಿಂದ ಆಹ್ವಾನಿಸಿದ್ದಾರೆ ಕಂಬಳ ಸಮಿತಿಯ ಕಾರ್ಯದರ್ಶಿ
ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ,ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಇಪ್ಪತ್ತಮೂರನೇ ವರ್ಷದ ಕಂಬಳೋತ್ಸವಕ್ಕೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ
ಕೋಟೆಬಾಗಿಲಿನ ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಕುವ್ವತ್ತುಲ್ ಇಸ್ಲಾಂ ಮದರಸ ಕಮಿಟಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಗಫೂರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಮರೋಡಿ ಅವರು ಆಯ್ಕೆಯಾಗಿದ್ದಾರೆ.ಮಸೀದಿಯ