Author name: Ashraf Valpady

Moodabidri

ನಾಳೆ ಎಂ.ಸಿ.ಸಿ.ಬ್ಯಾಂಕ್ ಮೂಡುಬಿದಿರೆ ಶಾಖೆ ಸ್ಥಳಾಂತರ

ಎಂ.ಸಿ.ಸಿ.ಬ್ಯಾಂಕ್ ಮೂಡುಬಿದಿರೆ ಶಾಖೆಯು ಮೂಡುಬಿದಿರೆಯ ಪ್ರವಾಸಿ ಬಂಗ್ಲೆಯ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಪತ್ರಿಕಾಭವನ ಕಟ್ಟಡಕ್ಕೆ ಸ್ಥಳಾಂತರಗೊಂಡು ನಾಳೆ ಉದ್ಘಾಟನೆಗೊಳ್ಳಲಿದೆ.ಬೆಳಿಗ್ಗೆ 11 ಗಂಟೆಗೆ ಬ್ಯಾಂಕ್ ಅಧ್ಯಕ್ಷ, ಸಹಕಾರರತ್ನ ಅನಿಲ್ […]

Moodabidri

ಅಶ್ವಥ್ಥಪುರ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ದೇವಾಡಿಗ, ಕಾರ್ಯಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ,ಅಶ್ವಥ್ಥಪುರ- ಬಡಗಮಿಜಾರು ಇದರ ನೂತನ ಅಧ್ಯಕ್ಷರಾಗಿ ತೆಂಕಮಿಜಾರು ಗ್ರಾ.ಪಂ.ಮಾಜಿ ಅಧ್ಯಕ್ಷ, ಸಮಾಜ ಸೇವಕ‌ ಬಾಲಕೃಷ್ಣ ದೇವಾಡಿಗ‌ ಅವರು ಆಯ್ಕೆಯಾಗಿದ್ದಾರೆ.‌ ಕಾರ್ಯಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ,ಕಾರ್ಯದರ್ಶಿಯಾಗಿ

Moodabidri

ಶಿರ್ತಾಡಿಯ ಯುವಕ ಹೃದಯಾಘಾತದಿಂದ ನಿಧನ

ಕಳೆದ ಮೂರು ತಿಂಗಳ ಹಿಂದೆ ಅಳಿಯೂರಿನಲ್ಲಿ ನಡೆದಿದ್ದ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ವಾಪಾಸಾಗಿದ್ದ ಯುವಕನೋರ್ವ ಹೃದಯಾಘಾತದಿಂದ ನಿಧನಹೊಂದಿದ್ದಾನೆ.ಶಿರ್ತಾಡಿ ಮಕ್ಕಿಯ ನಿವಾಸಿ ಚೇತನ್

Moodabidri

ಶಿರ್ತಾಡಿ: ಧನ್ವಂತರಿ ಮಹಾಯಾಗದ ಆರ್ಥಿಕ ಸಮಿತಿಯ ಸಂಚಾಲಕರಾಗಿ ಸಂತೋಷ್ ಕೋಟ್ಯಾನ್

ನವೆಂಬರ್ 29 ರಂದು ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಭಾಗೃಹದಲ್ಲಿ ನಡೆಯಲಿರುವ ಧನ್ವಂತರಿ ಮಹಾಯಾಗದ ಆರ್ಥಿಕ ಸಮಿತಿಯ ಸಂಚಾಲಕರಾಗಿ ಶಿರ್ತಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ

Moodabidri

ಶಿರ್ತಾಡಿಯಲ್ಲಿ ಧನ್ವಂತರಿ ಮಹಾಯಾಗ: ಆಮಂತ್ರಣ ಪತ್ರಿಕೆ ಬಿಡುಗಡೆ

ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನ.29 ರಂದು ಆಯುರ್ವೇದ ಪರಂಪರೆಯಲ್ಲಿ ಆರೋಗ್ಯ ,ಆಯುಷ್ಯ ಮತ್ತು ಸರ್ವ ರೋಗ ನಿವಾರಣೆಗಾಗಿ ನಡೆಯಲಿರುವ ಧನ್ವಂತರಿ ಮಹಾಯಾಗದ ಆಮಂತ್ರಣ ಪತ್ರಿಕೆ

Moodabidri

ಸುಂದರ ರೈ ಮಂದಾರ, ಸಪ್ನಾ ಕೋಟ್ಯಾನ್ ಅವರಿಗೆ ಸನ್ಮಾನ

ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಅಮ್ಮ ತಂಡ ಕುಡ್ಲದ ‘ಚಿ.ಸೌ.ಸುಮಂಗಲಾ’ ನಾಟಕ ಪ್ರದರ್ಶನ ಸಂದರ್ಭದಲ್ಲಿ ಕಳೆದ ಮೂರು ದಶಕಗಳಿಂದ ನಾಟಕರಂಗದಲ್ಲಿ ಕಲಾಸೇವೆ ಸಲ್ಲಿಸುತ್ತಿರುವ ‘ರಂಗ್ ದ ರಾಜೆ’

Moodabidri

ಪಣಪಿಲ ಕಂಬಳದ ಹಿಂದಿನ ದೊಡ್ಡ ಶಕ್ತಿಯೇ ಈ ಯಂಗ್ ಮ್ಯಾನ್!

ಈ ಸೀಸನ್ ನ ಮೊದಲ ಕಂಬಳವಾಗಿರುವ ಪಣಪಿಲ ಜಯ-ವಿಜಯ ಜೋಡುಕರೆ ಕಂಬಳಕ್ಕಿಂದು ಬೆಳಿಗ್ಗೆ ಚಾಲನೆ ಸಿಕ್ಕಿದೆ.ಇದು ಪಣಪಿಲದಲ್ಲಿ ನಡೆಯುತ್ತಿರುವ ಹದಿನೇಳನೇ ವರ್ಷದ ಕಂಬಳ.ಹಿಂದೆಲ್ಲಾ ಪಣಪಿಲದ ನಂದೊಟ್ಟು ಯುವರಾಜ

Moodabidri

ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯ ಬಂಧನ

ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ ಹನ್ನೆರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿದ ಮೂಡುಬಿದಿರೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.12 ವರ್ಷಗಳ ಹಿಂದೆ ಕೊಡಂಗಲ್ಲಿನ ಅನಿಲ್ ಲೋಬೋ ಎಂಬವರು

Moodabidri

ನಾರಾವಿ: ಜಿಲ್ಲೆಗೆ ಸತೀಶ, ತಾಲೂಕಿಗೆ ಸುರೇಶ?

ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದೆ. ಈಗಾಗಲೇ ಕರಡು ಮೀಸಲಾತಿ ಪ್ರಕಟಗೊಂಡಿದ್ದು ಒಂದುವೇಳೆ ಅದೇ ಮೀಸಲಾತಿಯೇ ಫೈನಲ್ ಆದರೆ ಆಕಾಂಕ್ಷಿಗಳಲ್ಲಿ

Moodabidri

ಮೂಡುಬಿದಿರೆ ರೋಟರಿಯಿಂದ ನವರಾತ್ರಿ ನವನಾರೀ ಶಕ್ತಿ ಆರಾಧನೆ. ನವ ಸಾಧಕಿಯರಿಗೆ ಸನ್ಮಾನ; ನವ ಸೇವಾ ಕಾರ್ಯಕ್ರಮ

ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ವತಿಯಿಂದ ನವರಾತ್ರಿಯ 9 ದಿನಗಳಲ್ಲಿ ನವರಾತ್ರಿ ನವನಾರೀ ಶಕ್ತಿ ಆರಾಧನೆ ಕಾರ್ಯಕ್ರಮದ ಅಧಿಯಲ್ಲಿ 9 ಮಂದಿ ಸಾಧಕ ಮಹಿಳೆಯರನ್ನು ಅವರಿರುವ ಸ್ಥಳಕ್ಕೆ

Scroll to Top