ಬೆದ್ರಕ್ಕೆ ಮತ್ತೊಂದು ಸಹಕಾರಿ ಬ್ಯಾಂಕ್ *ಶ್ರೀ ಗುರು ಚಾಣಾಕ್ಯ ಸೌಹಾರ್ದ ಸಹಕಾರಿ ಸಂಘ ನಾಳೆ ಉದ್ಘಾಟನೆ
ಸೌಹಾರ್ದ ಸಹಕಾರಿ ಸಂಘಗಳು ಅತೀ ಹೆಚ್ಚು ಇರುವ ಮೂಡುಬಿದಿರೆಗೆ ಮತ್ತೊಂದು ಸಹಕಾರಿ ಸಂಘದ ಸೇರ್ಪಡೆಯಾಗಲಿದೆ. ಶ್ರೀ ಗುರು ಚಾಣಾಕ್ಯ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನಾಳೆ ಬೆಳಿಗ್ಗೆ […]
ಸೌಹಾರ್ದ ಸಹಕಾರಿ ಸಂಘಗಳು ಅತೀ ಹೆಚ್ಚು ಇರುವ ಮೂಡುಬಿದಿರೆಗೆ ಮತ್ತೊಂದು ಸಹಕಾರಿ ಸಂಘದ ಸೇರ್ಪಡೆಯಾಗಲಿದೆ. ಶ್ರೀ ಗುರು ಚಾಣಾಕ್ಯ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನಾಳೆ ಬೆಳಿಗ್ಗೆ […]
ಮೂಡುಬಿದಿರೆ ಅಲಂಗಾರು ಸಮೀಪದ ಆಶ್ರಯ ಕಾಲನಿಯ ಯುವಕನೋರ್ವನ ಶವವು ಇಂದು ಬೆಳಿಗ್ಗೆ ಆತನ ಮನೆಯ ಶೆಡ್ ಪಕ್ಕದಲ್ಲಿ ಪತ್ತೆಯಾಗಿದ್ದು ಹೃದಯಾಘಾತದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಸ್ಥಳೀಯ
ಡಾ.ಕೆ.ಕೃಷ್ಣರಾಜ್ ಭಟ್. ಬಹುಶಃ ಶಿರ್ತಾಡಿಯಲ್ಲಿ ಮೊದಲ ವೈದ್ಯರಾದವರು ಮತ್ತು ಶಿರ್ತಾಡಿಯಲ್ಲಿ ಮೊದಲ ಖಾಸಗಿ ವೈದ್ಯರಾಗಿ ಕ್ಲಿನಿಕ್ ತೆರೆದವರು.ನವಚೇತನ ಕ್ಲಿನಿಕ್ ಎಂಬ ಖಾಸಗಿ ಕ್ಲಿನಿಕ್ ನಿಂದ ಶಿರ್ತಾಡಿ, ಮೂಡುಬಿದಿರೆ
ಮೂಡುಬಿದಿರೆ ಮೆಸ್ಕಾಂ ಉಪವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಳೆದ ನಾಲ್ಕೂವರೆ ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮೋಹನ್ ಟಿ.ಅವರಿಗೆ ಕಳಸಕ್ಕೆ ವರ್ಗಾವಣೆಯಾಗಿದೆ.ಮೂಲ್ಕಿ ಮೆಸ್ಕಾಂ ಉಪವಿಭಾಗದಲ್ಲಿ ಕಳೆದ ಹನ್ನೊಂದು
ಅರಣ್ಯ ಇಲಾಖೆ ಮೂಡುಬಿದಿರೆ ಉಪವಿಭಾಗದಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ, ಪದೋನ್ನತಿ, ವರ್ಗಾವಣೆಗೊಂಡ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭವು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ.ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ವಯೋನಿವೃತ್ತಿ
ಮೂಡುಬಿದಿರೆ ಪ್ರೆಸ್ ಕ್ಲಬ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ನಡೆದ ‘ ಮಾಧ್ಯಮ ಹಬ್ಬ’ ಕಾರ್ಯಕ್ರಮದಲ್ಲಿ ಟಿವಿ 9 ಮಡಿಕೇರಿಯ ವೀಡಿಯೋ
ರವಿ ಅಂಚನ್. ರವಿಯಣ್ಣ ಅಂತಲೇ ಬೆದ್ರದ ಒಂಟಿಕಟ್ಟೆ ಪರಿಸರದಲ್ಲಿ ಫೇಮಸ್ ಹೆಸರು. ವೃತ್ತಿಯಲ್ಲಿ ಆಟೋ ಚಾಲಕ. ಹಿಂದೆ ಬಸ್ಸು ಚಾಲಕರಾಗಿದ್ದವರು.ರಿಕ್ಷಾ ಓಡಿಸಿಯೇ ಜೀವನ ಸಾಗಿಸುತ್ತಿರುವ ಇವರದ್ದೊಂದು ಸ್ಪೆಷಾಲಿಟಿ
ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಸೌತ್ ಝೋನ್ ಫ್ಲೋರ್ ಬಾಲ್ ಚಾಂಪಿಯನ್ ಶಿಪ್ ಅಂಡರ್ 19 ವಿಭಾಗದಲ್ಲಿ ಮಾರ್ನಾಡು ಪರಿಸರದ ಮೂವರು ಯುವತಿಯರು ಸಾಧನೆ ತೋರುವ ಮೂಲಕ
ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಸೌತ್ ಝೋನ್ ಫ್ಲೋರ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಮೂಡುಬಿದಿರೆ ಧವಳಾ ಕಾಲೇಜಿನ ವಿದ್ಯಾರ್ಥಿನಿಯರಾದ ವಿಶ್ಮಿತಾ ಶೆಟ್ಟಿ ಮತ್ತು ಅನ್ವಿತಾ
ಸೂರಿ ಮಾರ್ನಾಡ್ ಎಂದೇ ಖ್ಯಾತರಾಗಿರುವ ಪಡುಮಾರ್ನಾಡಿನ ಸುರೇಂದ್ರ ಕುಮಾರ್ ಮಾರ್ನಾಡ್ ಅವರು ಮುಂಬೈ ಅಂಧೇರಿಯ ಕರ್ನಾಟಕ ಸಂಘವು ನೀಡುವ ” ಶ್ರೇಷ್ಠ ಹೊರನಾಡ ಕನ್ನಡಿಗ” ಪ್ರಶಸ್ತಿಗೆ ಆಯ್ಕೆಯಾಗಿ