ಜನಮಾನಸದ ನಾಯಕ, ಧರ್ಮ-ಸಮಾಜದ ದೀಪ ಪ್ರೇಮ್ ಕುಮಾರ್ ಅಣ್ಣಾಜಿ ಇನ್ನಿಲ್ಲ. ಹೊಸ್ಮಾರು ಭಾಗ ಕಂಡ ಸರ್ವಮಾನ್ಯ ವ್ಯಕ್ತಿತ್ವಕ್ಕೆ ಕಂಬನಿ; ಇಂದು ಮಧ್ಯಾಹ್ನ ಸಾರ್ವಜನಿಕ ದರ್ಶನ, ನಂತರ ನೂರಾಳ್ಬೇಟ್ಟಿನಲ್ಲಿ ಅಂತ್ಯಸಂಸ್ಕಾರ
–ಹಾರಿಸ್ ಹೊಸ್ಮಾರ್ ಹೊಸ್ಮಾರು: ಧಾರ್ಮಿಕ ಕ್ಷೇತ್ರದಲ್ಲಿ ಆಳವಾದ ನಂಬಿಕೆ, ಸಾಮಾಜಿಕ ಸೇವೆಯಲ್ಲಿ ಅಪಾರ ಬದ್ಧತೆ ಮತ್ತು ರಾಜಕೀಯ ರಂಗದಲ್ಲಿ ಪಕ್ಷಾತೀತವಾದ ಸ್ನೇಹವನ್ನು ಸಂಪಾದಿಸಿದ್ದ ಹೊಸ್ಮಾರು ಭಾಗದ ಹಿರಿಯ […]










