ಒಂಟಿಕಟ್ಟೆ: ಬಾವಿಗೆ ಬಿದ್ದು ಮೃತಪಟ್ಟ 99 ರ ಅಜ್ಜಿ!
ಬಾವಿಗೆ ಬಿದ್ದು ಅಜ್ಜಿಯೋರ್ವರು ಮೃತಪಟ್ಟಿದ್ದಾರೆ.ಕಮಲಾ ( 99) ಮೃತಪಟ್ಟವರು. ಆರೋಗ್ಯವಾಗಿದ್ದ ಅವರಿಗೆ ದಿನಂಪ್ರತಿ ಬಾವಿಗೆ ಇಣುಕುವ ಅಭ್ಯಾಸವಿತ್ತೆನ್ನಲಾಗಿದ್ದು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಮೂಡುಬಿದಿರೆ ಪೊಲೀಸರು […]










