ಅಳಿಯೂರು ಹೈಸ್ಕೂಲ್ ನಲ್ಲಿ ಶಾಲಾ ಪ್ರಾರಂಭೋತ್ಸವ. ಮರದ ಕಲಾಕೃತಿಗೆ ಚಿಟ್ಟೆ ಹಕ್ಕಿಗಳನ್ನು ಜೋಡಿಸುವ ಮೂಲಕ ಉದ್ಘಾಟನೆ
ಇದೊಂದು ವಿಶಿಷ್ಟ ರೀತಿಯ ಉದ್ಘಾಟನೆ. ಎಲ್ಲ ಕಡೆ ಭಿನ್ನ ರೀತಿಯಲ್ಲಿ ಈ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಉದ್ಘಾಟಿಸಿದರೆ ಅಳಿಯೂರು ಸರಕಾರಿ ಪ್ರೌಢಶಾಲೆಯಲ್ಲಿ ಮರದ ಕಲಾಕೃತಿಗೆ ಚಿಟ್ಟೆ […]










