ರಿಕ್ಷಾ ಚಾಲಕನ ಸುಸೈಡ್ ಗೆ ಟ್ವಿಸ್ಟ್ *ಒಬ್ಬಂಟಿ ಮಹಿಳೆಯ ಬಂಗಾರ ದೋಚಿ ಬಾವಿಗೆ ತಳ್ಳಿದ! *ಬದುಕುಳಿದ ವಿಷಯ ತಿಳಿದು ಸುಸೈಡ್ ಮಾಡಿಕೊಂಡ!
ನೆಲ್ಲಿಕಾರಿನಲ್ಲಿ ಕಳೆದ ಶುಕ್ರವಾರ ಮತ್ತು ಶನಿವಾರ ನಡೆದ ಪ್ರಕರಣಕ್ಕೆ ನಿಜವಾದ ಕಾರಣ ತಿಳಿದುಬಂದಿದೆ.ನೆಲ್ಲಿಕಾರಿನ ಮನೆಯೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಪದ್ಮಾವತಿ ಎಂಬವರ ಮನೆಗೆ ಅದೇ ಪರಿಸರದ ರಿಕ್ಷಾ ಚಾಲಕ […]










