ಸಾವಿರ ವರ್ಷದ ಇತಿಹಾಸಕ್ಕೆ ಹೊಸ ಹೊಳಪು – ಮಾರೂರು, ಹೊಸಂಗಡಿ ಗೋಪಾಲಕೃಷ್ಣ ಕೊಡಮಣಿತ್ತಾಯ ದೇಗುಲ ಪುನರುಜ್ಜೀವನದ ಹಾದಿಯಲ್ಲಿ
ಶತಮಾನಗಳ ಪರಂಪರೆ, ಅಚಲವಾದ ಭಕ್ತಿ, ವೈಶಿಷ್ಟ್ಯಪೂರ್ಣ ಆಚರಣೆಗಳು ಮತ್ತು ದೈವ-ದೇವರ ಆರಾಧನೆಯ ಸಮ್ಮಿಲನದಿಂದ ಕಂಗೊಳಿಸುವ ತುಳುನಾಡು ಕರಾವಳಿಯ ಪವಿತ್ರ ಭೂಮಿಯಾಗಿದೆ. ಈ ನೆಲದಲ್ಲಿ ಮಾನವ ಜೀವನವು ಕೇವಲ […]










