ಭಾರೀ ಸುಂಟರಗಾಳಿಯೊಂದಿಗೆ ಮಳೆರಾಯನ ಎಂಟ್ರಿ *ಧರೆಗರುಳಿದ ಮರ, ಕಂಗುಗಳು! *ಪಡುಮಾರ್ನಾಡಿನಲ್ಲಿ ಅಪಾರ ನಷ್ಟ
ಭಾರೀ ಪ್ರಮಾಣದ ಸುಂಟರಗಾಳಿ ಮತ್ತು ಮಳೆಯಿಂದ ಪಡುಮಾರ್ನಾಡು ಗ್ರಾಮದ ಅಮನೊಟ್ಟು ಪರಿಸರದಲ್ಲಿ ಮರ, ಕಂಗುಗಳು ಧರೆಗುರುಳಿದ್ದು ಅಪಾರ ನಷ್ಟ ಸಂಭವಿಸಿದೆ.ಇಂದು ಸಂಜೆ ವೇಳೆಯಲ್ಲಿ ಭರ್ಜರಿ ಸುಂಟರಗಾಳಿಯೊಂದಿಗೆ ಮಳೆರಾಯನ […]










