Moodabidri

Moodabidri

ಆಳ್ವಾಸ್ ವಿದ್ಯಾರ್ಥಿ‌ ಆತ್ಮಹತ್ಯೆ

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯೋರ್ವ ತಾನು ವಾಸ್ತವ್ಯವಿದ್ದ ಹಾಸ್ಟೆಲ್ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.ಹೊಸೂರು ಮೂಲದ ರವಿಕುಮಾರ್ ಎಂಬವರ ಮಗ ಶಶಾಂಕ್ ಆತ್ಮಹತ್ಯೆ […]

Moodabidri

ವಾಲ್ಪಾಡಿ: ಅಂಗನವಾಡಿ ಸಹಾಯಕಿ ಜಯ ಅವರಿಗೆ ಬೀಳ್ಕೊಡುಗೆ

ವಾಲ್ಪಾಡಿ ಮಾಡದಂಗಡಿ ಅಂಗನವಾಡಿ ಕೇಂದ್ರದಲ್ಲಿ ಸುಮಾರು 24 ವರ್ಷಗಳಲ್ಲಿ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಶ್ರೀಮತಿ ಜಯ ಅವರಿಗೆ ಬೀಳ್ಕೊಡುಗೆ ಹಾಗೂ ಆರಂಭದ ಹತ್ತು

Moodabidri

ಹಿರಿಯ ಕಾಂಗ್ರೆಸಿಗ ಮಾಧವ ಭಂಡಾರಿ ನಿಧನ

ಮೂಡುಬಿದಿರೆಯ ಹಿರಿಯ ಕಾಂಗ್ರೆಸಿಗ, ಅಲಂಗಾರು ಕಾನ ನಿವಾಸಿ ಮಾಧವ ಭಂಡಾರಿ (60) ಅವರು ಬುಧವಾರ ಸಂಜೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.ಬೆಳುವಾಯಿ ಪಂಚಾಯತ್ ಸದಸ್ಯರಾಗಿದ್ದ ಅವರು ಮೂಡುಬಿದಿರೆ ಬ್ಲಾಕ್

Moodabidri

ಮೂಡುಬಿದಿರೆ: ಮೆಸ್ಕಾಂ ಬಳಿಯ ಅನಧಿಕೃತ ಫಿಶ್ ಸ್ಟಾಲ್ ಶಿಫ್ಟ್ ಗೆ ಪುರಸಭಾ ವಿಪಕ್ಷೀಯ ಸದಸ್ಯರ ಆಗ್ರಹ. *ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯವೇಕೆ? ಎಲ್ಲರಿಗೂ ಸಮಾನ ನ್ಯಾಯಕೊಡಿ!

ಮೂಡುಬಿದಿರೆ ಮೆಸ್ಕಾಂ ಕಚೇರಿ ಸುತ್ತಮುತ್ತ ಇದ್ದ ಕೆಲವು ಮೀನು ವ್ಯಾಪಾರಿಗಳನ್ನು ಯಾವುದೇ ನಿರ್ಣಯವಾಗದೆ ಏಕಾಏಕಿ ತೆರವುಗೊಳಿಸಿದ್ದೀರಿ,ಆದರೆ ಅಲ್ಲೇ ಇರುವ ಅನಧಿಕೃತ ಫಿಶ್ ಸ್ಟಾಲನ್ನು ತೆರವುಗೊಳಿಸಲ್ಲವೇಕೆ? ಅದನ್ನೂ ತೆರವುಗೊಳಿಸಿ

Moodabidri

ಪಡುಕೊಣಾಜೆಯಲ್ಲಿ ವಕ್ಫ್ ಜಾಗ ಎಂದು ಬಿಜೆಪಿಯವರಿಂದ ಸುಳ್ಳು ಸುದ್ಧಿ: ಅರುಣ್ ಕುಮಾರ್ ಶೆಟ್ಟಿ

ಮೂಡುಬಿದಿರೆ ತಾಲೂಕು ಪಡುಕೊಣಾಜೆ ಗ್ರಾಮದಲ್ಲಿ ಸುಮಾರು 45 ಎಕ್ರೆ ಜಾಗವನ್ನು ಸರಕಾರ ವಕ್ಫ್ ಗೆ ಮೀಸಲಿಟ್ಟಿದೆ ಎಂದು ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ ಹಬ್ಬಿಸಿ ಸಾರ್ವಜನಿಕವಾಗಿ

Moodabidri

ದಾರುನ್ನೂರ್ ನಲ್ಲಿ ಇನಾಯತ್ ಅಲಿ ಅವರಿಂದ ನೂತನ ಕಟ್ಟಡ ಉದ್ಘಾಟನೆ

ಕೆಪಿಸಿಸಿ ಕಾರ್ಯದರ್ಶಿ, ದಾನಿ ಇನಾಯತ್ ಅಲಿ ಮೂಲ್ಕಿ ಅವರ ಸಹಕಾರದಲ್ಲಿ ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ಮರ್ಹೂಂ .ನೌಷಾದ್ ಹಾಜಿ ಸೂರಲ್ಪಾಡಿ ಅವರ ಸ್ಮರಣಾರ್ಥ ಕಾಶಿಪಟ್ಣದ ದಾರುನ್ನೂರ್

Moodabidri

ಬಿಎಂಟಿಸಿ ಸುರಕ್ಷತೆ ಹಾಗೂ ಜಾಗೃತ ವಿಭಾಗದ ನಿರ್ದೇಶಕರಾಗಿ ಅಬ್ದುಲ್ ಅಹದ್

ಮೂಡುಬಿದಿರೆ ಮೂಲದ ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ ಅವರನ್ನು ಬಿಎಂಟಿಸಿ ಸುರಕ್ಷತೆ ಹಾಗೂ ಜಾಗೃತ ವಿಭಾಗದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.  ಬೆಂಗಳೂರಿನ ಸಿಟಿ ಕ್ರೈಮ್ ಬ್ರಾಂಚ್ ಡಿಸಿಪಿಯಾಗಿದ್ದ

Moodabidri

ಮೂಡುಬಿದಿರೆ: ವ್ಯಕ್ತಿ ನಾಪತ್ತೆ

ಮೂಡುಬಿದಿರೆ ಸಮೀಪದ ಬಿರಾವು ನಿವಾಸಿ ಉಮೇಶ್ ಪೂಜಾರಿ ಎಂಬವರು ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದೆ.ಉಮೇಶ್ ಪೂಜಾರಿ ಅವರ ಬಗ್ಗೆ ಯಾರಿಗಾದರೂ

Moodabidri

ಯಶಸ್ವೀ ಉದ್ಯಮಿ, ಪ್ರಚಾರರಹಿತ ಸಮಾಜ ಸೇವಕ ಸುರೇಶ್ ಅಂಚನ್ *ಸರ್ವರ ಪ್ರೀತಿಯ ‘ಸುರೇಶ’ನಿಗೆ ನಾಳೆ ಸನ್ಮಾನ

ಕಳೆದ 25 ವರ್ಷಗಳಿಂದ ಹೊಟೇಲ್ ಉದ್ಯಮಿಯಾಗಿ,ಅದರೊಟ್ಟಿಗೆ ಪ್ರಚಾರರಹಿತ ಸಮಾಜಸೇವಕನಾಗಿ ಗಮನಸೆಳೆಯುತ್ತಿರುವ ಹೆಸರು ಸುರೇಶ್ ಅಂಚನ್.ಯಾವತ್ತೂ ಸನ್ಮಾನದ ವೇದಿಕೆಗಳಿಂದ ದೂರವೇ ಉಳಿಯುತ್ತಿದ್ದ ಈ ಸುರೇಶನನ್ನು ಗೆಜ್ಜೆಗಿರಿ ಯಕ್ಷಗಾನ ಮೇಳದವರು

Moodabidri

ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಅವರಿಗೆ ‘ತುಳುನಾಡ ಧನ್ವoತರಿ’ ಪ್ರಶಸ್ತಿ

ಪುಣೆ: ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಅವರಿಗೆ ಪುಣೆ ಬಾಣಿರ್ ಬಂಟರ ಭವನದಲ್ಲಿ ನಡೆದ ತುಳುಕೂಟದ ರಜತ ಸಂಭ್ರಮ ಮತ್ತು ತುಳುನಾಡ ಜಾತ್ರೆ

Scroll to Top
× ಸುದ್ದಿ ಹಾಗು ಜಾಹೀರಾತು