ಕೆ.ಎಸ್.ಆರ್.ಟಿ.ಸಿ.ಬಸ್: ಅಭಿನಂದಿಸಬೇಕಿರುವುದು ಸರಕಾರ ಮತ್ತು ಅರುಣ್ ಕುಮಾರ್ ಶೆಟ್ಟಿ ಅವರನ್ನು!
ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಲ್ಲೊಂದಾಗಿರುವ ಶಕ್ತಿ ಯೋಜನೆಯಡಿ ಮಂಗಳೂರು-ಮೂಡುಬಿದಿರೆ-ಕಾರ್ಕಳ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ಸಂಚಾರಕ್ಕೆ ಕೊನೆಗೂ ಅನುಮೋದನೆ ಲಭಿಸಿದೆ.ಈ ಮೂಲಕ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.ವಿದ್ಯಾರ್ಥಿಗಳಿಗೆ, […]