Moodabidri

Moodabidri

ಶಿರ್ತಾಡಿಯಲ್ಲಿ ಕರೆಂಟ್ ಕಟ್ ಮಾಡಿದ ‘ಕಪ್ಪೆ’ರಾಯ !

ಶಿರ್ತಾಡಿಯಲ್ಲಿ ಸೋಮವಾರ ರಾತ್ರಿ ಸ್ವಲ್ಪ ಸಮಯ ಕರೆಂಟ್ ಹೋಗಿತ್ತು. ತುಂಬಾ ಮಂದಿ ಪವರ್ ಮ್ಯಾನ್ ಗಳಿಗೆ, ಮೆಸ್ಕಾಂ ಗೆ ಕಾಲ್ ಮಾಡಿ ವಿಚಾರಿಸಿದರು.ಅವರಿಗೂ ಆಶ್ಚರ್ಯ… ನಮ್ಮಿಂದ ಕರೆಂಟ್ […]

Moodabidri

ಅಕ್ರಮ ಸಕ್ರಮ ಸಮಿತಿ ಸಭೆ ಮಾಡದ ಶಾಸಕ ಕೋಟ್ಯಾನ್ ರಿಂದ ಬಡಕುಟುಂಬಗಳಿಗೆ ಅನ್ಯಾಯ: ಮಿತ್ತಬೈಲು ವಾಸುದೇವ ನಾಯಕ್

ಮೂಡುಬಿದಿರೆಯಲ್ಲಿ ಅಕ್ರಮ ಸಕ್ರಮ ಸಮಿತಿ ಇದೆ,ಆದರೆ ಅದರ ಅಧ್ಯಕ್ಷರಾಗಿರುವ ಶಾಸಕ ಉಮಾನಾಥ ಕೋಟ್ಯಾನ್ ಅವರು ಸಮಿತಿ ರಚನೆಯಾದ ಬಳಿಕ ಒಂದು ಬಾರಿಯೂ ಸಭೆ ಕರೆದಿಲ್ಲ, ಇದರಿಂದ ಸಾವಿರಾರು

Moodabidri

ತಾನೇ ನಿಂತು ರಸ್ತೆ ಕೆಲಸ ಮಾಡಿಸಿದ ಕೌನ್ಸಿಲರ್!

ಈ ಮನುಷ್ಯನಿಗೆ ರಾತ್ರಿ ಹಗಲು ಬೇಕಾಗಿಲ್ಲ. ಕೆಲಸವಾದರೆ ಸಾಕು,ಅದು ಸಾರ್ವಜನಿಕರಿಗೆ ಉಪಕಾರವಾದರೆ ಸಾಕು.ಆ ಏಕೈಕ ಉದ್ದೇಶದಿಂದ ಕಳೆದ ರಾತ್ರಿ ಮೂಡುಬಿದಿರೆ ಬಸ್ಸುನಿಲ್ದಾಣದ ನಡುವಿನ ರಸ್ತೆ ಮತ್ತು ಅಕ್ಕಪಕ್ಕದ

Moodabidri

ಮೂಡುಬಿದಿರೆಯಲ್ಲಿ ನಾಳೆ ಪರಿವಾರ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

ಮೂಡುಬಿದಿರೆಯ ಗಾಂಧಿನಗರದಲ್ಲಿ ಈ ಹಿಂದೆ ಇದ್ದ ಪಂಚಮಿ ಹೋಟೆಲ್ ನಾಳೆಯಿಂದ ಪರಿವಾರ್ ಫ್ಯಾಮಿಲಿ ರೆಸ್ಟೋರೆಂಟ್ ಆಗಿ ಪುನರಾರಂಭಗೊಳ್ಳಲಿದೆ.ಉತ್ತಮ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳಾವಕಾಶ ಇರುವ ಈ ಜಾಗದಲ್ಲಿ ಗ್ರಾಹಕರಿಗೆ

Moodabidri

ಫ್ರೆಂಡ್ಸ್ ವಾಲ್ಪಾಡಿ ತಂಡದ ಹೊಸ ಜೆರ್ಸಿ ಬಿಡುಗಡೆ

ಫ್ರೆಂಡ್ಸ್ ವಾಲ್ಪಾಡಿ ತಂಡದ ಹಾಗೂ ಕಾರ್ಕಳ-ಬೆದ್ರ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುವ ಫ್ರೆಂಡ್ಸ್ ವಾಲ್ಪಾಡಿ ತಂಡದ ಹೊಸ ಜೆರ್ಸಿಯನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಶನಿವಾರ ಸಂಜೆ

Moodabidri

ಕಳೆದುಹೋಗಿದೆ

ಇಂದು ಸಂಜೆ ವೇಳೆ (06/12/2025) ಮೂಡುಬಿದಿರೆ ಪೇಟೆಯಲ್ಲಿ ಹನುಮಾನ್ ಟೆಂಪಲ್ ನಿಂದ ಜ್ಯೋತಿನಗರ ಹೋಗುವ ರಸ್ತೆಯ ಮಧ್ಯೆ ಹೀರೋ ಮೆಸ್ಟ್ರೋ ಎಡ್ಜ್ ಕೀ ಜೊತೆಗೆ 5 ಕೀ

Moodabidri

ಆರ್.ಟಿ.ಒ. ಚಲನ್ ಹೆಸರಿನಲ್ಲಿ ವಂಚನೆ: ಮೋಸ ಹೋಗುವ ಮುನ್ನ ಎಚ್ಚರಿಕೆ

ಇಂದಿನಿಂದ ಮತ್ತೊಂದು ಹೊಸ ಸ್ಕ್ಯಾಮ್ ಶುರುವಾಗಿದೆ. ಆರ್‌‌.ಟಿ‌.ಒ. ಚಲನ್ ಎಂಬ ಹೆಸರಿನಲ್ಲಿ ಫೈನ್ ಕಟ್ಟಬೇಕೆಂದು ಮೆಸೇಜ್ ಬರುತ್ತದೆ.ಆ ಲಿಂಕನ್ನು ಒತ್ತಿದರೆ ಅವರ ಖಾತೆಯಲ್ಲಿರುವ ಹಣವೆಲ್ಲಾ ಮಂಗಮಾಯವಾಗುತ್ತದೆ ಎನ್ನುವ

Moodabidri

ಪ್ರೇಮಶ್ರೀ, ಶಾಂತಲಾ ಸಹಿತ 50 ಮಂದಿ ಮಹಿಳೆಯರಿಗೆ ‘ಚೌಟರಾಣಿ ಅಬ್ಬಕ್ಕ ಪ್ರೇರಣಾ ಪತ್ರ’

ಚೌಟರಾಣಿ ಅಬ್ಬಕ್ಕಳ 500 ನೇ ವರ್ಷದ ನೆನಪಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 500 ಮಂದಿ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕೆಲಸಕ್ಕೆ ಮೂಡುಬಿದಿರೆಯ ಜವನೆರ್ ಬೆದ್ರ ಫೌಂಡೇಶನ್

Scroll to Top