ಮೂಡುಬಿದಿರೆ: ಮೆಸ್ಕಾಂ ಬಳಿಯ ಅನಧಿಕೃತ ಫಿಶ್ ಸ್ಟಾಲ್ ಶಿಫ್ಟ್ ಗೆ ಪುರಸಭಾ ವಿಪಕ್ಷೀಯ ಸದಸ್ಯರ ಆಗ್ರಹ. *ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯವೇಕೆ? ಎಲ್ಲರಿಗೂ ಸಮಾನ ನ್ಯಾಯಕೊಡಿ!
ಮೂಡುಬಿದಿರೆ ಮೆಸ್ಕಾಂ ಕಚೇರಿ ಸುತ್ತಮುತ್ತ ಇದ್ದ ಕೆಲವು ಮೀನು ವ್ಯಾಪಾರಿಗಳನ್ನು ಯಾವುದೇ ನಿರ್ಣಯವಾಗದೆ ಏಕಾಏಕಿ ತೆರವುಗೊಳಿಸಿದ್ದೀರಿ,ಆದರೆ ಅಲ್ಲೇ ಇರುವ ಅನಧಿಕೃತ ಫಿಶ್ ಸ್ಟಾಲನ್ನು ತೆರವುಗೊಳಿಸಲ್ಲವೇಕೆ? ಅದನ್ನೂ ತೆರವುಗೊಳಿಸಿ […]










