ಬೆದ್ರದ ಯುವತಿ ಸಿನಿಮಾದಲ್ಲಿ ನಾಯಕಿ *ಸಿನಿಮಾ, ಮಾಡೆಲಿಂಗ್‌ನಲ್ಲಿ ಅಕ್ಷತಾ *ಶ್ರಮ, ಪ್ರತಿಭೆಗೆ ಸಿಗುತ್ತಿದೆ ಅವಕಾಶ
ಲೇಖನ: ಯಶು ಬೆದ್ರ.ಬೆಂಗಳೂರು ಎಂಬ ಮಾಯನಗರಿಗೆ ಉದ್ಯೋಗಕ್ಕೆ ತೆರಳಿದ ಯುವತಿ, ತನ್ನ ಶ್ರಮ, ಪ್ರತಿಭೆಯ ಮೂಲಕ ಸ್ಯಾಂಡಲ್‌ವುಡ್ ಹಾಗೂ ಇತರ ಭಾಷೆಗಳ ಚಿತ್ರಗಳಲ್ಲಿ ಉದಯೋನ್ಮುಖ ನಾಯಕ ನಟಿಯಾಗಿ […]










