ಮೇ.25 ರಂದು ಎಸ್.ಕೆ.ಎಫ್. ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಉದ್ಘಾಟನೆ
ವಿಶ್ವದ ನಾನಾ ದೇಶಗಳಲ್ಲಿ ತನ್ನದೇ ಆದ ಹೆಸರು ಗಳಿಸಿಕೊಂಡಿರುವ ಬನ್ನಡ್ಕದ ಎಸ್.ಕೆ.ಎಫ್.ಸಂಸ್ಥೆಯ ವತಿಯಿಂದ ನೂತನವಾಗಿ ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿಯ ಗುಡ್ಡೆಯಂಗಡಿಯಲ್ಲಿ ನಿರ್ಮಾಣಗೊಂಡಿರುವ ಎಸ್.ಕೆ.ಎಫ್. ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್
ಗುಂಡುಕಲ್ಲು; ಮೀನು ವ್ಯಾಪಾರಿ ಬದ್ರುದ್ದೀನ್ ನಿಧನ
ಬದ್ರು ಎಂದೇ ಖ್ಯಾತರಾಗಿದ್ದ ಮೂಡುಮಾರ್ನಾಡು ಸಮೀಪದ ಗುಂಡುಕಲ್ಲು ನಿವಾಸಿ,ಮೀನು ವ್ಯಾಪಾರಿ ಬದ್ರುದ್ದೀನ್ ( 51) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಂಜೆ ನಿಧನರಾದರು.ಮೀನು ವ್ಯಾಪಾರಿಯಾಗಿ ಜನಪ್ರಿಯರಾಗಿದ್ದ ಅವರು
ಅಚ್ಚರಕಟ್ಟೆಯಲ್ಲಿ ಇದೆಂಥಾ ರಸ್ತೆ??
ಪಡುಮಾರ್ನಾಡು ಗ್ರಾಮ ಪಂಚಾಯತ್ ಬಳಿಯ ಅಚ್ಚರಕಟ್ಟೆಯ ರಸ್ತೆಯೊಂದು ತೀರಾ ದುಸ್ಥಿತಿಯಲ್ಲಿದ್ದು ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.ರಸ್ತೆಯ ಮಧ್ಯೆ ಹೊಂಡಗಳು ಬಿದ್ದಿದ್ದು ಡಾಮಾರು ಅಲಕ್ಕ ಮಯಕ್ಕವಾಗಿದೆ. ಇಲ್ಲಿ ರಸ್ತೆ ಯಾವುದು,
ವಾಲ್ಪಾಡಿ: ಪಾಳುಬಿದ್ದ ಮನೆಯಲ್ಲಿ ಅನಾಥ ಶವ ಪತ್ತೆ
ವಾಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.ಸತ್ತು ಮೂರ್ನಾಲ್ಕು ದಿವಸಗಳ ಅಂದಾಜಿನಲ್ಲಿ ಕೊಳೆತು ದುರ್ನಾಥ ಬೀರುತ್ತಿದೆ.ನೆರೆಮನೆಯವರೊಬ್ಬರ ನಾಯಿಯೊಂದು
ಆನೆಗುಡ್ಡೆ,ಅಗರಿ ಪ್ರದೇಶದಲ್ಲಿ ಗಾಳಿ ಮಳೆಗೆ ಅಪಾರ ಪ್ರಮಾಣದ ಕೃಷಿ ಹಾನಿ *30 ಲಕ್ಷಕ್ಕೂ ಅಧಿಕ ನಷ್ಟ
ಮೂಡುಕೊಣಾಜೆ ಸಮೀಪದ ವಾಲ್ಪಾಡಿ ಗ್ರಾಮದ ಆನೆಗುಡ್ಡೆ, ಅಗರಿ ಪ್ರದೇಶದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಅಪಾರ ಪ್ರಮಾಣದ ಕೃಷಿ ಹಾನಿಯಾಗಿದ್ದು ಸುಮಾರು 30
*ಕಡಲ್ ಬಳಿ ಬೀಸಿದ ಗಾಳಿಗೆ ಟೂ ವೀಲರ್ಸ್ ಜಖಂ! *ಅಲಂಗಾರು ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಮರ
ಇಂದು ಸಂಜೆ ಬೀಸಿದ ಭಾರೀ ಗಾಳಿಗೆ ಮೂಡುಬಿದಿರೆಯ ಕಡಲ್ ಹೊಟೇಲ್ ಬಳಿಯ ಮರವೊಂದು ಬಿದ್ದು ಕೆಲವು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.ಕಡಲ್ ಹೊಟೇಲ್ ಬಳಿಯ ರಿಕ್ಷಾ ತಂಗುದಾಣದಲ್ಲಿ ಕೆಲವರು
ಬೆದ್ರ ಮತ್ತು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಆಳ್ವಾಸ್ ಮಡಿಲಿಗೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸೇವೆ ನೀಡುವ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ
ರಮೇಶ್ ಶೆಟ್ಟಿ ಸಹಿತ 6 ಮಂದಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿ ನೇಮಕ
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ರಕ್ಷಾ ಸಮಿತಿಯ ಸದಸ್ಯರಾಗಿ ಪಡುಮಾರ್ನಾಡು ಗ್ರಾ.ಪಂ.ಮಾಜಿ ಸದಸ್ಯ ರಮೇಶ್ ಎಸ್.ಶೆಟ್ಟಿ ಸಹಿತ ಆರು ಮಂದಿ ನೇಮಕಗೊಂಡಿದ್ದಾರೆ.ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ,










