ವಿದ್ಯಾಗಿರಿಯ ಪ್ರಯಾಣಿಕರ ತಂಗುದಾಣವನ್ನು ಕ್ಲೀನ್ ಮಾಡಿಸಿದ ಅಶೋಕ್ ಆಳ್ವ !
ಜನಪರ, ಜನೋಪಕಾರಿ ಕೆಲಸಗಳನ್ನು ಮಾಡಲು ಅಥವಾ ಮಾಡಿಸಲು ಜನಪ್ರತಿನಿಧಿಗಳಾಗಲೇಬೇಕೆಂದಿಲ್ಲ. ಜನಸೇವಾ ಮನಸ್ಸಿದ್ದರೆ, ನಾಲ್ಕು ಜನರಿಗೆ ಪ್ರಯೋಜನವಾಗಲಿ ಎಂಬ ಮನಸ್ಸಿದ್ದರೆ ಹೀಗೂ ಮಾಡಿಸಬಹುದೆನ್ನುವುದಕ್ಕೆ ಮೂಡುಬಿದಿರೆಯ ಬಸ್ ಏಜೆಂಟ್, ಸಮಾಜ […]










