ಮೂಡುಬಿದಿರೆ: ‘ಮಹಾ ಯೋಜನೆ’ಯಿಂದ ಜನಸಾಮಾನ್ಯರಿಗೆ ಸಮಸ್ಯೆ: ಸಚಿವರನ್ನು ಭೇಟಿ ಮಾಡಿದ ಮೂಡಾ ನಿಯೋಗ
ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಂತಿಮ ಪ್ರಸ್ತಾಪ ಸಲ್ಲಿಕೆಯಾಗಿದ್ದ ಮೂಡುಬಿದಿರೆ ‘ಮಹಾಯೋಜನೆ’ ಯಿಂದ ಜನರಿಗಾಗಲೀ,ಜನಪ್ರತಿನಿಧಿಗಳಿಗಾಗಲೀ ಸಮರ್ಪಕವಾದ ಮಾಹಿತಿಯಿಲ್ಲ,ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ, ‘ ಮಹಾಯೋಜನೆ’ಯ ಕುರಿತು ಜನರಿಗೆ […]










