Moodabidri

Moodabidri

ಸಮಾಜಸೇವಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅವರಿಗೆ ಚೌಟರಾಣಿ ಅಬ್ಬಕ್ಕ ಪ್ರೇರಣಾ ಗೌರವ

ಮೂಡುಬಿದಿರೆಯ ಮಣ್ಣಿನ ಮಗಳು ಚೌಟ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಸಮಾಜ ಸೇವಾ ಕ್ಷೇತ್ರದ ಸಾಧನೆಗಾಗಿ ಜವನೆರ್ ಬೆದ್ರ ಫೌಂಡೇಶನ್ (ರಿ.) ವತಿಯಿಂದ […]

Moodabidri

ಜ.26 ರಂದು ಶಿರ್ತಾಡಿ ಸಹಕಾರ ಸಂಘದ ನೂತನ ಕಚೇರಿಯ ಉದ್ಘಾಟನೆ

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿಯ ಉದ್ಘಾಟನೆಯು ಜ.26 ರಂದು ಬೆಳಿಗ್ಗೆ 10-30 ಕ್ಕೆ ನಡೆಯಲಿದೆ ಎಂದು ಸಂಘದ

Moodabidri

ಜ.22 ರಂದು ‘ಪಂಚಶಕ್ತಿ’ ಸ್ಥಳಾಂತರ

ಮೂಡುಬಿದಿರೆಯ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಚೇರಿಯು ಪುರಸಭಾ ಕಚೇರಿ ಎದುರಿನ ಫಾರ್ಚೂನ್ ನೀತಿ ಹೈಟ್ಸ್ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ರಂಜಿತ್

Moodabidri

ನಾಗರಕಟ್ಟೆ: ಯುವಕ ಆತ್ಮಹತ್ಯೆ

ಮೂಡುಬಿದಿರೆ ನಾಗರಕಟ್ಟೆಯ ಯುವಕನೋರ್ವ ಇಂದು ಮಧ್ಯಾಹ್ನ ತನ್ನ ಮನೆಯ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ದೀಕ್ಷಿತ್ ಆತ್ಮಹತ್ಯೆ ಮಾಡಿಕೊಂಡ ಯುವಕ.ಇಂದು ಮಧ್ಯಾಹ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕಡಿದ್ದು ಆತ್ಮಹತ್ಯೆಗೆ ಕಾರಣ

Moodabidri

‘ಹಿಂದೂ ಸಂಗಮ’ ಆಯೋಜನಾ ಸಮಿತಿಗೆ ವಿವೇಕ್ ಆಳ್ವ ಸಾರಥ್ಯ

ಮೂಡುಬಿದಿರೆ: ತಾಲೂಕಿನಾದ್ಯಂತ ನಡೆಯಲಿರುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಗಾಗಿ ‘ಹಿಂದೂ ಸಂಗಮ ಆಯೋಜನಾ ಸಮಿತಿಯನ್ನು ರಚಿಸಲಾಗಿದೆ.ಸಮಿತಿಯ ಅಧ್ಯಕ್ಷರಾಗಿ ವಿವೇಕ್ ಆಳ್ವ ಅವರು ಆಯ್ಕೆಯಾಗಿದ್ದಾರೆ.ಸಮಿತಿಯ

Moodabidri

ನಾಲ್ಕನೇ ವರ್ಷಕ್ಕೆ ಗೋಳಿಬಜೆ ಸೆಂಟರ್ *ಇಂದು ಒಂದು ತಿಂಡಿ ಫ್ರೀ…!

ವಿಶಿಷ್ಟ ಹೆಸರಿನ ಮೂಲಕ ಮನೆಮಾತಾಗಿರುವ ಮೂಡುಬಿದಿರೆಯ ‘ ಗೋಳಿಬಜೆ ಸೆಂಟರ್’ ಇಂದು ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.ಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡು ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಗೋಳಿಬಜೆ

Moodabidri

ಮೂಡುಬಿದಿರೆ ಅಲ್ ಬಿರ್ರ್ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ‘ಕಿಡ್ಸ್ ಫೆಸ್ಟ್’

ಮೂಡುಬಿದಿರೆಯ ಕೋಟೆಬಾಗಿಲಿನಲ್ಲಿರುವ ಅಲ್ ಬಿರ್ರ್ ಇಂಟರ್ನ್ಯಾಷನಲ್ ಸ್ಕೂಲ್ ನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಮಸ್ತದ ವಿದ್ಯಾಭ್ಯಾಸ ಮಂಡಳಿಯ ಅಧೀನದಲ್ಲಿ ಕಾರ್ಯಾಚರಿಸುವ ಅಲ್ ಬಿರ್ರ್ ಶಾಲೆಗಳ ವಿದ್ಯಾರ್ಥಿಗಳ

Moodabidri

ಪಡುಮಾರ್ನಾಡು ಪ್ರತಿಭಾ ನಿವಾಸದಲ್ಲಿ ಕುಣಿತ ಭಜನೆ

ಪಡುಮಾರ್ನಾಡು ಅಚ್ಚರಕಟ್ಟೆಯ ಪ್ರತಿಭಾ ನಿವಾಸದಲ್ಲಿ ಇತ್ತೀಚೆಗೆ ನಡೆದ ಮಂತ್ರದೇವತೆ ಕೋಲ ಕಾರ್ಯಕ್ರಮದಲ್ಲಿ ಅಚ್ಚರಕಟ್ಟೆಯ ಕುಂಭಕಂಠಿಣಿ ಭಜನಾ ಮಂಡಳಿ ವತಿಯಿಂದ ಕುಣಿತ ಭಜನೆ ನಡೆಯಿತು. ಪ್ರತಿಭಾ ನಿವಾಸದ ಆರ್.ಡಿ.ಅಂಚನ್

Moodabidri

ಸೇನೆ ಸೇರಲು ಹೊರಟ ಯುವಕನ ಕನಸು ನನಸಾಗಲಿಲ್ಲ…. *ಜೀವನ್ಮರಣದ ಹೋರಾಟದಲ್ಲಿದ್ದ ಯುವಕ ಬದುಕುಳಿಯಲಿಲ್ಲ…!

ಕಳೆದೊಂದು ವಾರದಿಂದ ಜೀವನ್ಮರಣದ ಹೋರಾಟದಲ್ಲಿದ್ದ ಮೂಡುಬಿದಿರೆಯ ಆಳ್ವಾಸ್ ವಿದ್ಯಾರ್ಥಿ ಓಂಕಾರ್ ಪೂಜಾರಿ ಇಂದು ಕೊನೆಯುಸಿರೆಳೆದಿದ್ದಾನೆ.ಮೂಡುಬಿದಿರೆಯ ಯುವಕನಾಗಿರುವ ಯುವಕ ಸೇನೆ ಸೇರುವ ಕನಸು ಕಂಡಿದ್ದ. ಒಂದುವಾರದ ಹಿಂದೆ ಹೊಟ್ಟೆನೋವು

Scroll to Top