Moodabidri

Moodabidri

ಮರೋಡಿ ಅಬುಸಾಲಿಯಾಕ ಇನ್ನಿಲ್ಲ

ಮರೋಡಿ ಪರಿಸರದಲ್ಲಿ ಸಾಕಷ್ಟು ಜನಪ್ರಿಯರಾಗಿ, ಸರ್ವಧರ್ಮೀಯರ ಪ್ರೀತಿಗೆ ಪಾತ್ರರಾಗಿ,ಅಬ್ಸಾಲಿಯಾಕ ಎಂದೇ ಚಿರಪರಿಚಿತರಾಗಿದ್ದ ಅಬುಸ್ವಾಲಿಹ್ ಅವರು ಬುಧವಾರ ನಿಧನರಾದರು.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರೂ, ಕಾಶಿಪಟ್ಣ ದಾರುನ್ನೂರ್ ಸಂಸ್ಥೆಯ […]

Moodabidri

ರುಕ್ಕಯ್ಯ ಪೂಜಾರಿ, ವಿಘ್ನೇಶ್ ಶೆಟ್ಟಿ ಅವರಿಗೆ ಸನ್ಮಾನ

ನೆಲ್ಲಿಕಾರು ವ್ಯ.ಸೇ.ಸ.ಸಂಘದ ನಿರ್ದೇಶಕರಾಗಿ ಚುನಾಯಿತರಾದ ರುಕ್ಕಯ್ಯ ಪೂಜಾರಿ ಹಾಗೂ ರಾಷ್ಟ್ರ ಮಟ್ಟದ ಕಬಡ್ಡಿಗೆ ಆಯ್ಕೆಯಾಗಿರುವ ವಿಘ್ನೇಶ್ ಶೆಟ್ಟಿ ಅಳಿಯೂರು ಅವರನ್ನು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು

Moodabidri

ಅಳಿಯೂರಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ. *ಬಾಲ್ಯ, ಬಡತನ, ಸ್ಲಿಪ್ಪರ್ ಚಪ್ಪಲಿ, ತಾಯಿ ಪ್ರೀತಿ ತೋರಿದ್ದ ಶಿಕ್ಷಕಿಯರನ್ನು ನೆನಪಿಸಿದ ಶಾಸಕ ಕೋಟ್ಯಾನ್

‘ನಾನು ಶಾಲೆಗೆ ಹೋಗುವಾಗ ಏಳೆಂಟು ಕಿಲೋ ಮೀಟರ್ ನಡೆದುಕೊಂಡೇ ಹೋಗಬೇಕಿತ್ತು,ಮನೆಯಲ್ಲಿ ಬಡತನ, ಚಪ್ಪಲಿ ಇರಲಿಲ್ಲ, ಬೀಜ ಒಟ್ಟುಗೂಡಿಸಿ ಅದನ್ನು ಮಾರಿ ಏಳು ರೂಪಾಯಿ ಕೊಟ್ಟು ಸ್ಲಿಪ್ಪರ್ ಚಪ್ಪಲಿ

Moodabidri

ಸಹಕಾರಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ರುಕ್ಕಯ್ಯ ಪೂಜಾರಿ, ಅಶ್ವಥ್ ಪಣಪಿಲ

ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಯುವ ನಾಯಕ ಅಶ್ವಥ್ ಪಣಪಿಲ ಸಹಿತ

Moodabidri

ಉಮ್ರಾ ಯಾತ್ರೆ: ಪಡ್ಡಂದಡ್ಕ ಖತೀಬರಿಗೆ ಬೀಳ್ಕೊಡುಗೆ

ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿರುವ ಪಡ್ಡಂದಡ್ಕ ನೂರುಲ್ ಹುದಾ ಮಸೀದಿಯ ಖತೀಬರಾದ ಅಶ್ರಫ್ ಫೈಝಿ ಅರ್ಕಾನ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ

Moodabidri

ಬೆದ್ರ ಮಾರ್ಕೆಟ್ ನಲ್ಲಿ ಅಧಿಕ ಸುಂಕ ವಸೂಲಿ : ಗೂಂಡಾಗಿರಿಗೆ ನೋ ಚಾನ್ಸ್ : ಅಭಯ, ಮಿಥುನ್ ಎಚ್ಚರಿಕೆ

ಮೂಡುಬಿದಿರೆ ಪುರಸಭಾ ಮಾರ್ಕೆಟ್ ನಲ್ಲಿ ದಿನವಹಿ ಸುಂಕ ವಸೂಲಿ ಗುತ್ತಿಗೆ ವಹಿಸಿಕೊಂಡವರು ಕೆಲ ವ್ಯಾಪಾರಿಗಳಿಂದ ಅಧಿಕ ಸುಂಕ ವಸೂಲಿ ಮಾಡುತ್ತಾ ಗೂಂಡಾಗಿರಿಗಿಳಿದಿದ್ದು ಇಂತಹ ಗೂಂಡಾಗಿರಿಗೆ ಮೂಡುಬಿದಿರೆಯಲ್ಲಿ ಅವಕಾಶ

Moodabidri

ಹಕ್ಕುಪತ್ರ ವಿತರಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ, ಅಭಯರು-ನನ್ನ ನಡುವೆ ಹುಳಿ ಹಿಂಡುವ ಶಾಸಕರ ಪ್ರಯತ್ನ ಫಲಿಸಲ್ಲ: ಮಿಥುನ್ ರೈ

ಹಕ್ಕುಪತ್ರ ವಿತರಣೆಯ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ,94 ಸಿ, 94 ಸಿ.ಸಿ.ಯೋಜನೆಯ ಹಕ್ಕುಪತ್ರ ಕೊಡುವುದು ಸಿದ್ಧರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ,ಅದನ್ನು ಪ್ರತೀ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರೇ ನೀಡುವ

Moodabidri

ಗೂಡಂಗಡಿರ್ದ್ ಲಕ್ಕಯೆರ್ – ಪೊಲೀಸ್ದಕ್ಲೆಗ್ ತಿಕ್ಕಿಯೆರ್ !

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಮುಲ್ಕಿ ಕ್ರಾಸ್ ನ ಜಯಶ್ರೀ ಸ್ಟೋರ್ ನಿಂದ ನಗದು ಹಾಗೂ ಸೊತ್ತುಗಳನ್ನು ಕದ್ದೊಯ್ದು ತಿಂದು ತೇಗಿದ್ದ ಕಳ್ಳರನ್ನು ಬಂಧಿಸುವಲ್ಲಿ

Moodabidri

ನನ್ನ ಕೈಯಿಂದ ಹಕ್ಕುಪತ್ರ ಕೊಡಲು ಬಿಡದ ಕಾಂಗ್ರೆಸ್ ‘ಹಸ್ತ’ಕ್ಷೇಪ ಮಾಡಿದೆ: ಕೋಟ್ಯಾನ್

ಕ್ಷೇತ್ರದ ಶಾಸಕನಾಗಿ ಸುಮಾರು 310 ಮಂದಿಗೆ ಹಕ್ಕುಪತ್ರ ನೀಡಬೇಕೆಂದು ಮಂಗಳವಾರಕ್ಕೆ ದಿನ ನಿಗದಿಪಡಿಸಿದ್ದೆ,ಇದಕ್ಕಾಗಿ ಐದಾರು ತಿಂಗಳು ಅಧಿಕಾರಿಗಳಲ್ಲಿ ಚರ್ಚಿಸಿ ಕೆಲಸ ಮಾಡಿದ್ದೆ ,ಆದರೆ ಇದನ್ನರಿತ ಕಾಂಗ್ರೆಸ್ ನವರು

Moodabidri

ಹೊಸಂಗಡಿ ಹರಿಪ್ರಸಾದ್ ಹೃದಯಾಘಾತದಿಂದ ನಿಧನ

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಅವರ ಸಹೋದರ ಹರಿಪ್ರಸಾದ್ ಅವರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಹರಿಯಣ್ಣ ಎಂದೇ ಜನಪ್ರಿಯರಾಗಿದ್ದ ಹೊಸಂಗಡಿ ನಿವಾಸಿಯಾಗಿರುವ ಹರಿಪ್ರಸಾದ್ ಅವರು ಹೊಸಂಗಡಿ

Scroll to Top