ದೂರು ನೀಡಲು ಠಾಣೆಗೆ ಬಂದ ಮಹಿಳೆಗೆ ಕಾಲ್ ಮಾಡಿ ಪೀಡಿಸಿದ ಪೊಲೀಸ್. ಪೊಲೀಸನ ವಿರುದ್ಧವೇ ಕೇಸ್ ಮಾಡಿದ ಬೆದ್ರ ಇನ್ಸ್ಪೆಕ್ಟರ್ ಸಂದೇಶ್ !
ಅಲ್ಲ, ಇವನಿಗೆಂತ ಮರ್ಲ್ ಅಂತ ಗೊತ್ತಾಗುತ್ತಿಲ್ಲ.ಪೊಲೀಸ್ ಇಲಾಖೆಯಲ್ಲಿ ನೆಟ್ಟಗೆ ಕೆಲಸ ಮಾಡುವುದನ್ನು ಬಿಟ್ಟು ಈ ರೀತಿಯ ಕೆಲಸ ಮಾಡೋದ?‘ಕಾನೂನು ಎಲ್ಲರಿಗೂ ಒಂದೇ’ ಎನ್ನುವುದನ್ನು ಕಮಿಷನರ್ ಸುಧೀರ್ ಕುಮಾರ್ […]








