ಮಂಗಳೂರು-ನಾರಾವಿ ರಸ್ತೆಗೆ ಸರಕಾರಿ ಬಸ್ ಗೆ ಅರುಣ್ ಶೆಟ್ಟಿ ಬೇಡಿಕೆ
ಈಗಾಗಲೇ ಮಂಗಳೂರು-ಮೂಡುಬಿದಿರೆ-ಕಾರ್ಕಳ ರಸ್ತೆಯಲ್ಲಿ ಸರಕಾರಿ ಬಸ್ ಸೇವೆ ಆರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಮಂಗಳೂರು-ಮೂಡುಬಿದಿರೆ- ನಾರಾವಿ ರಸ್ತೆಗೂ ಸರಕಾರಿ ಬಸ್ ಸೇವೆ ಪ್ರಾರಂಭಿಸಬೇಕೆಂದು ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ […]










