ಅಂತರರಾಷ್ಟ್ರೀಯ ಮಟ್ಟದ ಕರಾಟೆ: ಅಡ್ಡೂರು ಸಹರಾ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ
ಬೈಂದೂರಿನ ಜೆ.ಎನ್.ಆರ್.ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಅಡ್ಡೂರಿನ ಸಹರಾ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.ಮರಿಯಮ್ ಅನಿಶಾ- ಕುಮಿಟೆಯಲ್ಲಿ ಬೆಳ್ಳಿಪದಕ,ಫಾತಿಮಾ ನಜಾಫ್- […]










