ಬಿಜೆಪಿ ರಾಜ್ಯಾಧ್ಯಕ್ಷ ಇಂದು ಮೂಡುಬಿದಿರೆಗೆ *ಸಂಜೆ ಆಳ್ವರ ಮನೆಯಲ್ಲಿ ವಾಸ್ತವ್ಯ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಸಂಜೆ ಮೂಡುಬಿದಿರೆಗೆ ಬರಲಿದ್ದು ರಾತ್ರಿ ಡಾ.ಮೋಹನ ಆಳ್ವರ ಮನೆಯಲ್ಲಿ ವಾಸ್ತವ್ಯ ಇರಲಿದ್ದಾರೆ.ಸಂಜೆ ಬಜ್ಪೆ ವಿಮಾನನಿಲ್ದಾಣದಿಂದ ಕಾರ್ಕಳಕ್ಕೆ ಹೋಗಲಿದ್ದು ಅಲ್ಲಿಂದ ಮತ್ತೆ […]










