Author name: Ashraf Valpady

Moodabidri

ವಾಲ್ಪಾಡಿಯಲ್ಲಿ ಇಂದಿನಿಂದ ಸ್ವಲಾತ್ ವಾರ್ಷಿಕ

ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧೀನದಲ್ಲಿರುವ ಇಹ್ಯಾವುಲ್ ಇಸ್ಲಾಂ ಸ್ವಲಾತ್ ಕಮಿಟಿಯ 27 ನೇ ಸ್ವಲಾತ್ ವಾರ್ಷಿಕ ಪ್ರಯುಕ್ತ ಇಂದಿನಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು […]

Moodabidri

ಡಿ.ಎ.ಉಸ್ಮಾನ್ ಅವರಿಗೆ ‘ ಕರುನಾಡ ಸಮಾಜ ರತ್ನ’ ಪ್ರಶಸ್ತಿ

ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ದ.ಕ.ಸಮಿತಿ,ನೂರೇ ಅಜ್ಮೀರ್ ಮಜ್ಲಿಸ್ ಲೀಡರ್ಸ್ ಬಳಗ,ಕರ್ನಾಟಕ ಮಾದಕತೆ ಮಾರಣಾಂತಿಕ ಅಧ್ಯಯನಾತ್ಮಕ ಪುಸ್ತಕ ಸಮಿತಿ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ‘ ಕರುನಾಡ ಸಮಾಜ

Karkala

ನಿವೃತ್ತ ಅರಣ್ಯಾಧಿಕಾರಿ ಅಯ್ಯಪ್ಪ ನಿಧನ

ನಿವೃತ್ತ ಅರಣ್ಯಾಧಿಕಾರಿ, ಬಜಗೋಳಿ ನಿವಾಸಿ ಅಯ್ಯಪ್ಪ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಕಳೆದ ರಾತ್ರಿ ನಿಧನರಾಗಿದ್ದಾರೆ.ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ

Moodabidri

ಕೆಎಸ್ಸಾರ್ಟಿಸಿ ಬಸ್ ನಿಲುಗಡೆ ಸ್ಥಳ ನಿಗದಿಪಡಿಸಲು ಮನವಿ

ಮಂಗಳೂರು-ಮೂಡುಬಿದಿರೆ- ಕಾರ್ಕಳ ರಸ್ತೆಗೆ ಕೆಎಸ್ಸಾರ್ಟಿಸಿ ಬಸ್ ಆರಂಭಗೊಂಡಿರುವುದರಿಂದ ಮೂಡುಬಿದಿರೆ ತಾಲೂಕಿನ ಜನರಿಗೆ,ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ತುಂಬಾ ಅನುಕೂಲವಾಗಿದೆ,ಮೂಡುಬಿದಿರೆಯಲ್ಲಿ ಎರಡು ಕಡೆ ಬಸ್ ನಿಲುಗಡೆಗೆ ಸ್ಥಳ ನಿಗದಿಪಡಿಸಬೇಕೆಂದು ಆಗ್ರಹಿಸಿ ಮೂಡುಬಿದಿರೆ

Moodabidri

ರುಕ್ಕಯ್ಯ ಪೂಜಾರಿ ಅವರಿಗೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ವತಿಯಿಂದ ಸನ್ಮಾನ

ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಗಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಅವರನ್ನು ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್

Moodabidri

ಮಂಗಳೂರು ತಾ.ಪ್ರಾ.ಸ.ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ ಪ್ರದೀಪ್ ಕುಮಾರ್ ಅವಿರೋಧ ಆಯ್ಕೆ

ಮಂಗಳೂರಿನಲ್ಲಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನಿರ್ದೇಶಕರಾಗಿ ಪ್ರದೀಪ್ ಕುಮಾರ್ ವಾಲ್ಪಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ವಾಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ,

Moodabidri

ಪಡಕೋಡಿಬೆಟ್ಟು ‘ನಮ್ಮ ಜವನೆರ್’ ಇದರ ವಾರ್ಷಿಕೋತ್ಸವ. *ಇನ್ಸ್ಪೆಕ್ಟರ್ ಸಂದೇಶ್, ಅರುಣ್ ಶೆಟ್ಟಿ ಅವರಿಗೆ ಸನ್ಮಾನ

ಪುಚ್ಚಮೊಗರು ಸಮೀಪದ ಪಡಕೋಡಿಬೆಟ್ಟುವಿನ ‘ನಮ್ಮ ಜವನೆರ್’ ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಹಾಗೂ ಗ್ಯಾರಂಟಿ ಯೋಜನಾ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ

Moodabidri

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಜೋಯ್ಲಸ್ ಡಿಸೋಜಾ ತಾಕೊಡೆ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಜೋಯ್ಲಸ್ ಡಿಸೋಜಾ ತಾಕೊಡೆ ಅವರು ಆಯ್ಕೆಯಾಗಿದ್ದಾರೆ.ಮೂಲ್ಕಿ ಮೂಡುಬಿದಿರೆ ಫಿರ್ಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರವನ್ನು

Moodabidri

ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಅವರಿಗೆ ‘ಸಾಧನ ಶ್ರೀ’ ಪ್ರಶಸ್ತಿ

ಸಹಕಾರಿ ಧುರೀಣ, ಕಂಬಳ ಹಾಗೂ ವಿವಿಧ ಕ್ಷೇತ್ರಗಳ ಸಾಧಕ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಅವರಿಗೆ ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆದ ಯುವವಾಹಿನಿ ಕೇಂದ್ರ ಸಮಿತಿಯ 37

Moodabidri

ಗೌರವಧನವನ್ನು ಬಡ ವಿದ್ಯಾರ್ಥಿಗಳಿಬ್ಬರಿಗೆ ನೀಡಿ ಮಾದರಿಯಾದ ಗ್ಯಾರಂಟಿ ಪ್ರೆಸಿಡೆಂಟ್!

ತನಗೆ ಸಿಕ್ಕ ಗೌರವಧನವನ್ನು ವಿದ್ಯಾರ್ಥಿಗಳಿಬ್ಬರಿಗೆ ಹಂಚಿ ನೀಡುವ ಮೂಲಕ ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಮಾದರಿಯಾಗಿದ್ದಾರೆ.ಪಿಯುಸಿ ವಿದ್ಯಾರ್ಥಿ

Scroll to Top